I am very happy to express my opinion regarding the prestigious “ASCENT PU COLLEGE” which is located near 8th mile, off Hesargatta main road. It is the best PU college where the students are trained well to face the exams confidently . The lecturers are well qualified and experienced . I have personally seen that the ASCENT PU COLLEGE has a well equipped lab and well stacked library . The parents- proctor system maintained in the college is a novel system which certainly help the students to be on the track academic studies. Importance is given to discipline and cultural activities. I am thank full to the founder and Principal sir for personal attention towards each and every student ‘s academic development.
ಅಸೆಂಟ್ ಪಿಯು ಕಾಲೇಜಿನ ಬಗ್ಗೆ ಹೇಳಲು ನನಗೆ ಹೆಮ್ಮೆಯಾಗುತ್ತಿದೆ. ಕಾರಣ: ಅಭ್ಯಾಸ ಮಾಡಲು ಉತ್ತಮ ವಾತಾವರಣವಿದೆ .ಅತ್ಯುತ್ತಮ ಉಪನ್ಯಾಸಕರು, ವಿಶಾಲವಾದ ತರಗತಿ ಕೊಠಡಿಗಳು, ಸುಸಜ್ಜಿತ ಪ್ರಯೋಗ ಶಾಲೆ, ಗ್ರಂಥಾಲಯ,ಪೋಷಕ- ಶಿಕ್ಷಕರ ಬಾಂಧವ್ಯ ಬೆಸೆಯುವ ಪ್ರಾಕ್ಟರ ಪದ್ಧತಿ, ಪ್ರಾಂಶುಪಾಲರ ಸೂಕ್ಷ್ಮವಾದ ಆಡಳಿತ- ಇವೆಲ್ಲವೂ ಕಾಲೇಜಿನ ವಿಶೇಷತೆಗಳು.
ಅನುಮಾನದಿಂದಲೇ ನನ್ನ ಮಗನನ್ನು ಅಸೆಂಟ್ ಪಿಯು ಕಾಲೇಜಿಗೆ ಸೇರಿಸಿದ್ದೆ.ಆದರೆ, ಈಗ ನನಗೆ ಅರ್ಥವಾಗಿದೆ ನನ್ನ ಆಯ್ಕೆ ಸರಿಯಾಗಿಯೇ ಇದೆ ಎಂದು. ಏಕೆಂದರೆ, ಇಲ್ಲಿನ ಕಾಲೇಜು ಶುಲ್ಕ ಮಧ್ಯಮ ವರ್ಗದವರ ಕೈಗೆಟುಕುವಂತಿದೆ. ಪಾಠ ಪ್ರವಚನ ಅತ್ಯುತ್ತಮವಾಗಿದೆ . ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ. ಅದೆಲ್ಲಕ್ಕಿಂತಲೂ ಪ್ರತಿ ವರ್ಷವೂ ಫಲಿತಾಂಶ ಶೇಕಡ 98 ಕ್ಕಿಂತ ಹೆಚ್ಚಿರುತ್ತದೆ.
The Ascent pu college stands unique among all the pu college on Hesargatta road. My son is lucky for being accommodated in this college for his PU studies .
Teaching is excellent , discipline is inculcated . Spirit of competition and atmosphere of Academic well being is seen in this college